Yashogeetha
About the book:
ಪ್ರಸ್ತುತ ಪುಸ್ತಕವು ಲೇಖಕರ ಆರನೇ ರಚನೆಯಾಗಿದ್ದು, ಈ ಪುಸ್ತಕದಲ್ಲಿ ಲೇಖಕರು ಬರೆದ ಎಲ್ಲಾ ಕವಿತೆಗಳ ಸಂಗ್ರಹವಿದೆ. ಇವುಗಳ ಜೊತೆಗೆ ಕೆಲವು ಸಾಮಾನ್ಯ ಒಗಟುಗಳು ಕೂಡ ಇವೆ. ಕೆಲವು ಕವಿತೆಗಳು ಏಕಾಂತ ದುಃಖ, ದೇಶಾಭಿಮಾನ, ಸಾಮಾಜಿಕ ಧೋರಣೆ, ನೈಜತೆ ಅಂಶಗಳನ್ನೊಳಗೊಂಡರೆ ಮತ್ತಷ್ಟು ಕವಿತೆಗಳು ಒಮ್ಮೆ ಮೂಡಿ ಕ್ಷಣಕಾಲದಲ್ಲಿ ಮಾಸಿಹೋದ ಪ್ರೀತಿಯ ಬಗ್ಗೆ ಕೂಡ ಒಂದು ವಿಭಿನ್ನ ಚಿತ್ರಣ ನೀಡಿದೆ. ಲೇಖಕರು ಸಾಮಾನ್ಯವಾಗಿ ಸಂಶೋಧನಾ ಮತ್ತು ಕಾಲ್ಪನಿಕ (Fictional) ಪುಸ್ತಕಗಳು ಬರೆದು ಜನಪ್...